ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janhvi Kapoor: ಶ್ರೀದೇವಿ ಪುತ್ರಿಯರ ಲಂಡನ್‌ ಪ್ರವಾಸ; ಮಸ್ತ್‌ ಮಸ್ತ್‌ ಫೋಟೋಸ್‌ಗೆ ಪೋಸ್‌ ಕೊಟ್ಟ ಸಿಸ್ಟರ್ಸ್‌

ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಜಾನ್ವಿ ಕಪೂರ್ ಕೂಡ ಒಬ್ಬರು. ಖ್ಯಾತ ಹಿರಿಯ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಅವರು ಸಿನಿಮಾ ಮತ್ತು ಫ್ಯಾಷನ್ ವಿಚಾರದಿಂದ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು ಕೆಲಸಕ್ಕೆ ಬ್ರೇಕ್ ನೀಡಿ ಸದ್ಯ ಫಾರಿನ್‌ ಟ್ರಿಪ್ ಕೈಗೊಂಡಿದ್ದಾರೆ. ನಟಿ ತಮ್ಮ ಸಹೋದರಿ ಖುಷಿ ಕಪೂರ್ ಮತ್ತು ಶಿಖರ್ ಪಹಾರಿಯಾ ಜೊತೆ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಲಂಡನ್ ನಲ್ಲಿ ಖುಷಿಯ ಕ್ಷಣ ಕಳೆದ ಇವರ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಖುಷಿ ಕಪೂರ್ ಜೊತೆ  ಲಂಡನ್‌ಗೆ ಹಾರಿದ ನಟಿ ಜಾನ್ವಿ ಕಪೂರ್

Janhvi Kapoor

Profile Pushpa Kumari Jun 20, 2025 9:46 PM