ಗಡೀಪಾರಿಗೆ ತಡೆಯಾಜ್ಞೆ ಸಿಕ್ಕರೂ ಬಂಧನ ಭೀತಿ, ಕಾಣಿಸಿಕೊಳ್ಳದ ತಿಮರೋಡಿ
Mahesh Shetty Thimarodi: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆ ಪೋಲಿಸರು ತಿಮರೋಡಿಗೆ ಮೂರು ಬಾರಿ ನೋಟಿಸ್ ನೀಡಿದ್ದಾರೆ. ತಿಮರೋಡಿ ಮನೆಗೆ ಮೂರು ಬಾರಿ ಪೊಲೀಸರು ಆಗಮಿಸಿದಾಗಲೂ ನೋಟೀಸ್ ಪಡೆಯಲು ತಿಮರೋಡಿ ಕಾಣಿಸಿಕೊಂಡಿರಲಿಲ್ಲ. ಮನೆ ಬಾಗಿಲಿಗೆ ನೋಟೀಸ್ ಅಂಟಿಸಲಾಗಿದೆ.