ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Rekha: ಪಿಂಕ್ ಬನಾರಸಿ ಸೀರೆಯುಟ್ಟು ಮಹಾರಾಣಿಯಂತೆ ಕಂಗೊಳಿಸಿದ ನಟಿ ರೇಖಾ

ಬಾಲಿವುಡ್​ನ ಖ್ಯಾತ ನಟಿ ರೇಖಾ ತಮ್ಮ ನಟನೆ ಹಾಗೂ ಸೌಂದರ್ಯದಿಂದಲೇ ಫೇಮ್ ಗಿಟ್ಟಿಸಿಕೊಂಡವರು. ಯಾವುದೇ ಕಾರ್ಯಕ್ರಮವಿದ್ದರೂ ಸುಂದರವಾಗಿ ಸೀರೆಯಲ್ಲಿ ಮಿಂಚುವ ನಟಿ ಈ ಬಾರಿಯೂ ಸೀರೆ ಉಟ್ಟು ಕಂಗೊಳಿಸಿದ್ದಾರೆ. ನಟಿ ಮೀರಾ ಕಪೂರ್ ಅವರ ಧುನ್ ವೆಲ್ನೆಸ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ರೇಖಾ ಭಾಗಿಯಾಗಿದ್ದು,  ಬನಾರಸಿ ಸೀರೆ ಉಟ್ಟು ಗಮನ ಸೆಳೆದಿದ್ದಾರೆ.

ಸೀರೆಯಲ್ಲಿ ಬಾಲಿವುಡ್ ಹಿರಿಯ ನಟಿ ರೇಖಾ ಮಿಂಚಿಂಗ್​

Rekha Romantic Banarasi Silk Saree

Profile Pushpa Kumari Jun 2, 2025 5:33 PM