ಮೇಲ್ಮನೆ ಮೇಲಾಟ: ರೆಸಾರ್ಟ್‌ಗೆ ಶಿಫ್ಟ್
ಕಾಂಗ್ರೆಸ್ ನಾಲ್ಕು ಅಭ್ಯರ್ಥಿ, ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸುಲಭವಾಗಿ ಗೆಲ್ಲುವುದು ಖಚಿತವಾಗಿದೆ. ಆದರೆ ಏಳನೇ ಅಭ್ಯರ್ಥಿಯಾಗಿ ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವ ಕುತೂಹಲವಿದೆ. ಕಾಂಗ್ರೆಸ್‌ಗೆ ತನ್ನ ಐದನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಹಲವು ಮಾರ್ಗ ಗಳಿದ್ದರೂ ಸವಾಲು ತೆಗೆದುಕೊಳ್ಳದಿರಲು ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್ ಮಾಡುವ ಸಾಧ್ಯತೆ ಯಿದೆ.