ಜುಲೈ 3 ರಿಂದ 5ರ ತನಕ ಕಲ್ಕತ್ತಾದ ಅಥರ್ವ್ ಜಿವೇಲ್ಸ್ ಎಕ್ಸಿಬಿಷನ್
ನಾವಿನ್ಯ ವಿನ್ಯಾಸ ಹಾಗು ಲೈಟ್‌ವೇಟ್ ಆಭರಣಗಳಿಗೆ ಹೆಸರಾದ ಕಲ್ಕತ್ತಾದ ಅಥರ್ವ್ ಜಿವೇಲ್ಸ್ ಬೆಂಗಳೂರಿನ ಲಲಿತ್ ಅಶೋಕ್ ಮಾಲ್‌ನಲ್ಲಿ ನಡೆಯಲಿರುವ ಎಕ್ಸಿಬಿಷನ್‌ನಲ್ಲಿ ಕಾಣಿಸಿಕೊಳ್ಳಲಿದೆ. 14 ಕ್ಯಾರೇಟ್ ಆಭರಣಗಳನ್ನ ತಯಾರಿಸುವಲ್ಲಿ ಈ ಆಭರಣ ಸಂಸ್ಥೆ ಹೆಸರುವಾಸಿಯಾಗಿದ್ದು, ಮಾರುಕಟ್ಟೆ ದರಕ್ಕಿಂತಲೂ ಕಮ್ಮಿ ದರದಲ್ಲಿ ಆಭರಣಗಳನ್ನ ನೀಡುತ್ತಿದೆ.


ಬೆಂಗಳೂರು: ನಾವಿನ್ಯ ವಿನ್ಯಾಸ ಹಾಗು ಲೈಟ್‌ವೇಟ್ ಆಭರಣಗಳಿಗೆ ಹೆಸರಾದ ಕಲ್ಕತ್ತಾದ ಅಥರ್ವ್ ಜಿವೇಲ್ಸ್ ಬೆಂಗಳೂರಿನ ಲಲಿತ್ ಅಶೋಕ್ ಮಾಲ್‌ನಲ್ಲಿ ನಡೆಯಲಿರುವ ಎಕ್ಸಿಬಿಷನ್‌ನಲ್ಲಿ ಕಾಣಿಸಿಕೊಳ್ಳಲಿದೆ. 14 ಕ್ಯಾರೇಟ್ ಆಭರಣಗಳನ್ನ ತಯಾರಿಸುವಲ್ಲಿ ಈ ಆಭರಣ ಸಂಸ್ಥೆ ಹೆಸರುವಾಸಿಯಾಗಿದ್ದು, ಮಾರುಕಟ್ಟೆ ದರಕ್ಕಿಂತಲೂ ಕಮ್ಮಿ ದರದಲ್ಲಿ ಆಭರಣಗಳನ್ನ ನೀಡುತ್ತಿದೆ.
ಇದನ್ನೂ ಓದಿ: Oxidised Jewel Fashion: ಡಿಫರೆಂಟ್ ಲುಕ್ ನೀಡುವ ಆಕ್ಸಿಡೈಸ್ಡ್ ಜ್ಯುವೆಲರಿಗಳಿವು
ಅಥರ್ವ್ ಜುವೆಲ್ಸ್‌ನ ಮಾಲಕಿಯಾದ ರಿತಿಕಾ ಅಗರ್ವಾಲ್, "ನಾನು ಬೆಂಗಳೂರನ್ನು ಮತ್ತು ಕರ್ನಾಟಕವನ್ನ ಪ್ರೀತಿಸುತ್ತೇನೆ, ಹೀಗಾಗಿ ಇದೆ ಮೊದಲ ಭಾರಿಗೆ ನಮ್ಮ ಸಂಸ್ಥೆಯ ಆಭರಣಗಳನ್ನ ಬೆಂಗಳೂರಿಗರ ಎದುರು ಪ್ರದರ್ಶಿಸುತ್ತಿದ್ದೇವೆ." ಎಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಈ ಆಭರಣ ಪ್ರದರ್ಶನ ಜುಲೈ 3 ರಿಂದ 5ರ ತನಕ ಇರಲಿದೆ.