American Models: ಖ್ಯಾತ ಅಮೆರಿಕನ್ ಮಾಡೆಲ್ಗಳ ಹಾಟ್ ಬಿಕಿನಿ ಫೋಟೊ ವೈರಲ್
Bikini Photo Shoot: ಅಮೆರಿಕದ ಪ್ರಖ್ಯಾತ ಮಾಡೆಲ್ ಕೆಂಡಾಲ್ ಜೆನ್ನರ್ ತನ್ನ ಸ್ಟನ್ನಿಂಗ್ ಲುಕ್ನಿಂದಲೇ ಪಡ್ಡೆ ಹುಡುಗರ ನಿದ್ದೆ ಕದ್ದ ಬೆಡಗಿ. ಮಾಡಲಿಂಗ್ ಮೂಲಕ ರ್ಯಾಂಪ್ ವಾಕ್, ಫ್ಯಾಶನ್ ಶೋ ಇವೆಂಟ್ ಭಾಗಿಯಾಗುವ ಇವರಿಗೆ ಟ್ರಾವೆಲಿಂಗ್ ಎಂದರೆ ಬಹಳ ಇಷ್ಟ. ಯಾವಾಗಲೂ ಅವರ ಸಹೋದರಿ ಕೈಲಿ ಜೆನ್ನರ್ ಜೊತೆಗೆ ಪ್ರವಾಸಕ್ಕೆ ಹೋಗುವುದನ್ನು ಕೆಂಡಾಲ್ ಜೆನ್ನಾರ್ ತುಂಬಾನೆ ಇಷ್ಟ ಪಡುತ್ತಾರೆ. ಈ ಬಾರಿ ಕೂಡ ಬೀಚ್ ಒಂದಕ್ಕೆ ಭೇಟಿ ನೀಡಿದ್ದು ಜೆನ್ನರ್ ಸಹೋದರಿಯರ ಸೆಕ್ಸಿ ಲುಕ್ ಕಂಡು ನೆಟ್ಟಿಗರು ಮನಸೋತಿದ್ದಾರೆ.



ಕೆಂಡಾಲ್ ಜೆನ್ನರ್ ಮತ್ತು ಅವರ ಸಹೋದರಿ ಕೈಲಿ ಜೆನ್ನರ್ ಇಬ್ಬರು ಜೊತೆಯಾಗಿಯೇ ಅನೇಕ ಫ್ಯಾಷನ್ ಶೋ ಇವೆಂಟ್ ಮತ್ತು ಇತರ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಇರುವ ಜೆನ್ನರ್ ಸಹೋದರಿಯರು ಆಗಾಗ ತಮ್ಮ ಕಾರ್ಯಮದ ಫ್ಯಾಷನ್ ಫೋಟೋಸ್, ಟ್ರಾವೆಲಿಂಗ್ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಬೀಚ್ ಸ್ಥಳಕ್ಕೆ ಹೋಗಿದ್ದ ಸಹೋದರಿಯರು ಬಿಕಿನಿ ತೊಟ್ಟು ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಜೆನ್ನರ್ ಸಹೋದರಿಯರು ಶೇರ್ ಮಾಡಿದ್ದ ಫೋಟೊ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಬೀಚ್ ನಲ್ಲಿ ಸಮುದ್ರದ ಅಲೆಗಳ ಮಧ್ಯ ಮಲಗಿಕೊಂಡು ಕೆಂಡಲ್ ಜೆನ್ನರ್ ಮೋಜು ಮಾಡಿದ್ದಾರೆ. ಅದರಲ್ಲಿಯೂ ಮಾಡೆಲ್ ಕೆಂಡಲ್ ಜೆನ್ನರ್ ಒಂದು ಫೋಟೋದಲ್ಲಿ ಸೆಕ್ಸಿ ಲುಕ್ ನಲ್ಲಿ ಪೋಸ್ ನೀಡಿದ್ದು ಇವರ ಬೋಲ್ಡ್ ನೆಸ್ ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಕೆಂಡಲ್ ಜೆನ್ನರ್ ನೀಲಿ ಬಣ್ಣದ ಬಿಕಿನಿಯಲ್ಲಿ ಹಾಟ್ ಮತ್ತು ಸ್ಟನ್ನಿಂಗ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಮುದ್ರದಲ್ಲಿ ಈಜಾಡಿ ಬಳಿಕ ದಡದಲ್ಲಿ ಬಂದು ರೆಸ್ಟ್ ಮಾಡಿ ಸೂರ್ಯನ ಕಿರಣಗಳಿಂದ ಮೈ ಶಾಖ ತಣಿಸಿಕೊಳ್ಳುವ ಹಾಟ್ ಪಿಕ್ ಗಳು ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಸದ್ಯ ಈ ಫೋಟೋಸ್ ವೈರಲ್ ಆಗಿದೆ.

ಮತ್ತೊಂದೆಡೆ ಅವರ ಸಹೋದರಿ ಕೈಲಿ ಜೆನ್ನರ್ ಕೂಡ ಗೋಲ್ಡ್ ಕಲರ್ ಬಿಕಿನಿಯಲ್ಲಿ ಬಹಳ ಸೆಕ್ಸಿಯಾಗಿ ಕಂಡಿದ್ದಾರೆ. ಸಮುದ್ರ ದಡದಲ್ಲಿ ಮರಳಿನ ಮೇಲೆ ಬಿಸಿಲಿಗೆ ಮೈ ಒಡ್ಡಿ ನಿಂತಿರುವ ಫೋಟೋಸ್ ಯುವಕರ ನಿದ್ದೆ ಕದಿಯುವಂತಿದೆ. ಗೋಲ್ಡ್ ಬಿಕಿನಿಯಲ್ಲಿ ಇವರ ಬಾಡಿ ಶೇಪ್ ನಿಂದ ಮಾದಕ ನೋಟ ಬೀರಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಲೈಕ್ಸ್ ಮತ್ತು ಕಮೆಂಟ್ ಪಡೆಯುತ್ತಿದೆ.

ಜೆನ್ನರ್ ಸಹೋದರಿಯರು ಯಾವ ಬೀಚ್ ಗೆ ತೆರಳಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ಹಾಗಿದ್ದರೂ ಇತ್ತೀಚೆಗಷ್ಟೆ ಜೆನ್ನರ್ ತನ್ನ ಗೆಳೆಯ ತಿಮೋತಿ ಚಲಮೆಟ್ ಅವರನ್ನು ಭೇಟಿಯಾಗಲು ರೋಮ್ಗೆ ಹೋಗಿದ್ದರು ಎನ್ನಲಾಗಿತ್ತು. ಹಾಗಾಗಿ ಇದು ರೋಮ್ ಪ್ರವಾಸದ ವೇಳೆ ತೆಗೆದಿರುವ ಫೋಟೊ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.