ಬಿಜೆಪಿಯವರ ಒಳಸಂಚಿನಿಂದ ವಿನಯ್ ಕುಲಕರ್ಣಿಗೆ ತೊಂದರೆ: ಡಿಕೆಶಿ
ಯೋಗೇಶ್ ಗೌಡ ಕೊಲೆ ಕೇಸ್ನಲ್ಲಿ ಒಳಸಂಚು ಮಾಡಿ ಶಾಸಕ ವಿನಯ್ ಕುಲಕರ್ಣಿಯನ್ನು ಸಿಲುಕಿಸಿದ್ದಾರೆ. ಅವರ ಕುಟುಂಬಸ್ಥರ ಜತೆ ಮಾತುಕತೆ ನಡೆಸಿದ್ದೇನೆ. ಮೇಲ್ಮನವಿಗೆ ಅವಕಾಶ ಇದೆ, ಆದ್ದರಿಂದ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳುವುದು ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.