ಡಾ.ರಾಜ್ ಹಾದಿಯಲ್ಲೇ ಸರೋಜಾ ದೇವಿ; ನೇತ್ರದಾನ ಮಾಡಿದ 'ಅಭಿನಯ ಸರಸ್ವತಿ'
B. Saroja Devi: ನೇತ್ರದಾನ ಮಾಡುವಂತೆ ವರನಟ ಡಾ.ರಾಜ್‌ಕುಮಾರ್ ಕೂಡ ಕರೆ ಕೊಟ್ಟಿದ್ದರು. ತಮ್ಮ ಕಣ್ಣುಗಳನ್ನು ಡಾ.ರಾಜ್ ಅವರು ದಾನ ಮಾಡಿದ್ದರು. ಇದೀಗ ಅವರ ಹಾದಿಯನ್ನೇ ಅನುಸರಿಸಿ ಹಿರಿಯ ನಟಿ ಸರೋಜಾದೇವಿ ಅವರ ಕಣ್ಣುಗಳನ್ನೂ ದಾನ ಮಾಡಲಾಗಿದೆ.