ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

N Rathnakar Shetty died: ಆರ್‌.ರತ್ನಾಕರ ಶೆಟ್ಟಿ ನಿಧನ

‘ಗುರುರಾಜ ಮೆಟಲ್ಸ್‌ ಗ್ರೂಪ್ಸ್‌’ ಮಾಲೀಕರ ತಂದೆ ಎನ್‌.ರತ್ನಾಕರ ಶೆಟ್ಟಿ ಅವರು ಮಂಗಳವಾರ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದರು. ಅವರಿಗೆ 102 ವರ್ಷ ವಯಸ್ಸಾಗಿತ್ತು. ಅವರು ಆರು ಜನ ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಆರ್‌.ರತ್ನಾಕರ ಶೆಟ್ಟಿ ನಿಧನ

Profile Ashok Nayak May 27, 2025 10:42 PM

ಬೆಂಗಳೂರು: ನಗರದ ಹೆಸರಾಂತ ‘ಗುರುರಾಜ ಮೆಟಲ್ಸ್‌ ಗ್ರೂಪ್ಸ್‌’ ಮಾಲೀಕರ ತಂದೆ ಎನ್‌.ರತ್ನಾಕರ ಶೆಟ್ಟಿ ಅವರು ಮಂಗಳವಾರ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದರು.

ಇದನ್ನೂ ಓದಿ: IPL 2025: ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಸೂರ್ಯಕುಮಾರ್‌

ಅವರಿಗೆ 102 ವರ್ಷ ವಯಸ್ಸಾಗಿತ್ತು. ಅವರು ಆರು ಜನ ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಅಂತ್ಯ ಸಂಸ್ಕಾರ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ಬುಧವಾರ (ಮೇ 28) ಸಂಜೆ 4 ಗಂಟೆಗೆ ನೆರವೇರಲಿದೆ.