ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Avneet Kaur: ಬಾಲಿವುಡ್ ಬೆಡಗಿ ಅವನೀತ್ ಕೌರ್ ಮಸ್ತ್ ವರ್ಕೌಟ್‌ಗೆ ಫ್ಯಾನ್ಸ್ ಫುಲ್ ಶಾಕ್!

ಯುವ ನಟಿ ಮತ್ತು ಮಾಡೆಲ್ ಅವನೀತ್ ಕೌರ್ ತಮ್ಮ ರಜಾ ದಿನವನ್ನು ವಿಶ್ರಾಂತಿಯೊಂದಿಗೆ ಕಳೆಯುವ ಬದಲು, ಫಿಟ್ನೆಸ್ ನತ್ತ ಒಲವು ಹರಿಸಿದ್ದಾರೆ. ಸದ್ಯ ಲಂಡನ್‌ನಲ್ಲಿ ವಿದೇಶಿ ಪ್ರವಾಸದಲ್ಲಿರುವ ಅವನೀತ್ ಇದೀಗ ಪೈಲೇಟ್ಸ್ (Pilates) ಕಲಿಯುವ ಮೂಲಕ ತಮ್ಮ ಆರೋಗ್ಯ ಹಾಗೂ ದೈಹಿಕ ಜೀವನ ಶೈಲಿಯ ಮೇಲೆ ಗಮನ ಹರಿಸುತ್ತಿದ್ದಾರೆ.

ನಟಿ ಅವನೀತ್ ಕೌರ್ ಭರ್ಜರಿ ವರ್ಕೌಟ್ ಫೋಟೋಸ್ ಇಲ್ಲಿದೆ ನೋಡಿ!

Profile Pushpa Kumari Jul 16, 2025 3:54 PM