ಬ್ರಹ್ಮಕುಮಾರೀಸ್ ವತಿಯಿಂದ ತಾಯಂದಿರ ದಿನಾಚರಣೆಯಲ್ಲಿ ಭಾಗವಹಿಸಿ ಹೇಳಿಕೆ
ಮಗುವಿನ ವ್ಯಕ್ತಿತ್ವ, ಸಂಸ್ಕಾರ, ಚಿಂತನೆ ಮತ್ತು ಜೀವನ ಮೌಲ್ಯಗಳನ್ನು ರೂಪಿಸುವಲ್ಲಿ ತಾಯಿ ಯ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು. ಶಿಕ್ಷಣವೆಂದರೆ ಕೇವಲ ಪುಸ್ತಕ ಜ್ಞಾನವಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆ ಯಾಗಿದೆ. ಆ ಮೌಲ್ಯಗಳ ಅಡಿಪಾಯವನ್ನು ಹಾಕುವವರು ತಾಯಂದಿರೇ ಆಗಿದ್ದಾರೆ