MLA KH Puttaswamy Gowda: ಫಲಾನುಭವಿ ರೈತರಿಗೆ ಸಲಕರಣೆಗಳ ವಿತರಣೆ
ನಗರದ ಹೊರವಲಯದಲ್ಲಿರುವ ಸಮಾನತಾ ಸೌಧದ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 2025ರ ಸಾಲಿನ ಹತ್ತು ಮಂದಿ ಫಲಾನು ಭವಿ ರೈತರಿಗೆ ಕೊಳವೆಬಾವಿಗಳಿಗೆ ಅಗತ್ಯವಾದ ಪಂಪು ಮೋಟಾರು, ಪೈಪುಗಳು,ಕೇಬಲ್ಲು ಹಾಗೂ ಇನ್ನಿತರ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.