ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಸಂಭ್ರಮ
ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಸಾಧನೆಗೆ ಆರೋಗ್ಯ ಅತ್ಯಗತ್ಯ. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಹಾಗೂ ಆಂತರಿಕ ಶುದ್ಧತೆಗೂ ಆದ್ಯತೆ ನೀಡಬೇಕು. ದೈವಿಕ ಚಿಂತನೆಗಳು ಮನಸ್ಸನ್ನು ಸದೃಢಗೊಳಿಸಿ ಋಣಾತ್ಮಕ ಆಲೋಚನೆಗಳಿಂದ ದೂರವಿರಲು ಸಹಕಾರಿ ಯಾಗುತ್ತವೆ ಎಂದರು.