ಖಾತೆ ಹಂಚಿಕೆ ಕಗ್ಗಂಟು; ಮತ್ತೆ ದೆಹಲಿಗೆ ಸಿಎಂ ಡಿಕೆಶಿ?
13ಕ್ಕೆ ಸಂತಾಪ ಸೂಚನೆ ಮಂಡಿಸಿ ಸದನ ಮುಂದೂಡಿದರೂ, 14ಕ್ಕೆ ನೂತನ ವಿಧಾನಸಭಾಧ್ಯಕ್ಷ, ಉಪಸಭಾಧ್ಯಕ್ಷ, ವಿಧಾನಪರಿಷತ್‌ನ ಸಭಾಪತಿ, ಉಪಸಭಾ-ತಿಗಳ ಚುನಾವಣಾ ಪ್ರಕ್ರಿಯೆ ಇರುವುದರಿಂದ ಸದನ ನಡೆಯುವುದಿಲ್ಲ. ಆ,15, 16ರಿಂದಲೇ ಪೂರ್ಣಪ್ರಮಾಣದಲ್ಲಿ ಆರಂಭವಾಗುತ್ತದೆ. ಆದ್ದರಿಂದ ಆ ವೇಳೆಗೆ ಎಲ್ಲ ಗೊಂದಲಗಳಿಗೂ ಉತ್ತರ ಸಿಗಲಿದೆ ಎನ್ನುವ ವಿಶ್ವಾಸದಲ್ಲಿ ಸಚಿವರಿದ್ದಾರೆ.