ಸಕಲ ನರಸಿಂಹಲು ಚೆಟ್ಟಿ ಜನ್ಮ ಶತಮಾನೋತ್ಸವ; ಕಲಾವಿದರಿಂದ ಪ್ರದರ್ಶನ
ಪ್ರಿಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಶತಮಾನೋತ್ಸವದ ಪ್ರಮುಖ ಆಕರ್ಷಣೆಯಾಗಿ ಪ್ರಭಾತ ಕಲಾವಿದರು ಅಭಿನಯಿಸಿದ ಅದ್ಭುತ ಸಂಗೀತ-ನೃತ್ಯ ರೂಪಕ "ರಾಮ ಪ್ರತೀಕ್ಷೆ" ಹಾಗೂ "ರಾಮ ಭಕ್ತಿಸುಧಾ". ಸಂಗೀತ, ವಾಚನ, ನೃತ್ಯ ಮತ್ತು ನಾಟಕದ ಮನೋಜ್ಞ ಸಂಯೋ ಜನೆಯ ಮೂಲಕ ಸಂಪೂರ್ಣ ರಾಮಾಯಣವನ್ನು ಒಂದೇ ನಿರಂತರ ಪ್ರದರ್ಶನದಲ್ಲಿ ಮನಮೋಹಕ ವಾಗಿ ಅನಾವರಣಗೊಳಿಸಿದರು.