ಕೈಗಾರಿಕೆಗೆ ಭೂಮಿ ಕೊಡಲು ರೈತರು ಸಿದ್ಧ ಸರಕಾರ ಮುಂದಾಗುತ್ತಿಲ್ಲ
ಜಂಗಮಕೋಟೆ ಹೋಬಳಿ 13 ಹಳ್ಳಿಗಳಲ್ಲಿ ಸರಕಾರ 2823 ಎಕೆರೆ ಭೂಮಿಯನ್ನು ಕೆಐಎಡಿಬಿಗೆ ಸ್ವಾದೀನಪಡಿಸಿಕೊಳ್ಳಲು 2024ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿ ಸಿತ್ತು. ಈ ಪೈಕಿ 730 ಎಕರೆ ಖರಾಬು, 539 ಎಕರೆ ಬೀಳು ಭೂಮಿ, 525 ಎಕರೆ ಪಿಎಸ್‌ಎಲ್ ಕಂಪನಿಗೆ ಸೇರಿದ ಭೂಮಿ ಒಟ್ಟು 1794 ಎಕರೆ ಭೂಮಿ ಈಗಾಗಲೇ ಸರಕಾರದ ವಶದಲ್ಲಿದೆ.