ರಂಗತರಬೇತಿ, ಇತಿಹಾಸಗಳ ಮೂಲಕ ವ್ಯಕ್ತಿತ್ವ ವಿಕಸನ- 'ಹಿಸ್ಟರಿ ಮೇಕರ್ಸ್'!
'ಪರಮ್ ಹಿಸ್ಟರಿ ಸೆಂಟರ್' ಆಯೋಜಿಸಿರುವ "ಹಿಸ್ಟರಿ ಮೇಕರ್ಸ್" ಎಂಬ ರಂಗಭೂಮಿ ಕಾರ್ಯಾ ಗಾರವು ಕೇವಲ ಪಾಠಕ್ಕೆ ಸೀಮಿತವಾಗದೆ, ಇತಿಹಾಸದ ಸ್ವ ಅನುಭವನ್ನು ಪಡೆದುಕೊಳ್ಳುವ ಮತ್ತು ಅದನ್ನು ಪ್ರದರ್ಶನ ರೂಪದಲ್ಲಿ ತೋರಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಲು ಸಿದ್ಧವಾಗಿದೆ.