ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಕನ್ನಡ ರಾಜ್ಯೋತ್ಸವ
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ.ಸುದರ್ಶನ್ ಕುಮಾರ್. ಡಿ, ಪ್ರಾಂಶುಪಾಲರು, ಎ.ಪಿ.ಎಸ್ ಸಂಜೆ ಪದವಿ ಕಲಾ ಮತ್ತು ವಾಣಿಜ್ಯ ಕಾಲೇಜು, ಸಮುದಾಯ ರಂಗ ತಂಡ ಕಲಾವಿದರು ಹಾಗೂ ಸಂಪನ್ಮೂಲ ವ್ಯಕ್ತಿ-ಶಿಕ್ಷಣ ಹಾಗೂ ಸಂಸ್ಥೃತಿ ಅಧ್ಯಯನ. ಇವರು ಭಾಷೆಯ ಮಹತ್ವ, ಅಧ್ಯಯನದಲ್ಲಿ ಭಾಷೆಯ ಪಾತ್ರ ಮತ್ತು ಸಂಸ್ಕೃತಿ-ಭಾಷೆಯ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಪ್ರೇರಣಾದಾಯಿಕ ಉಪನ್ಯಾಸ ನೀಡಿದರು.