ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಲ್ಪೆನ್ಲಿಬೆಯಿಂದ ಭಾರತದ ಮೊಟ್ಟ ಮೊದಲ ಲಿಕ್ವಿಡ್ ಚೋಕೋ ಫಿಲ್ಡ್ ಪಾಪ್ ಬಿಡುಗಡೆ!

ಕೇವಲ 5 ರೂ.ಯಲ್ಲಿ ಎಕ್ಲೇರ್ಸ್ ಪಾಪ್ ಪ್ರೀಮಿಯಂ ಅನುಭವವನ್ನು ಒದಗಿಸುತ್ತದೆ. ಜಗಿಯ ಬಹು ದಾದ ಕ್ಯಾರಾಮೆಲ್‌ ಹೊರಮೈ ಅನ್ನು ಹೊಂದಿರುವ ಮಧ್ಯದಲ್ಲಿ ಚಾಕೊಲೆಟ್‌ ಥರದ್ದನ್ನು ತುಂಬಿರುವ ಪಾಪ್ ಇದಾಗಿರುತ್ತದೆ. ಇದು ಅತ್ಯಂತ ಮೆಚ್ಚಿನ ಕನ್ವೀನಿಯಂಟ್ ಮತ್ತು ಆನ್ ದಿ ಗೋ ಫಾರ್ಮ್ಯಾಟ್‌ ಆಗಿದ್ದು, ಹದಿಹರೆಯದವರು ಮತ್ತು ಯುವಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದ್ದು, ಇದನ್ನು ನೀವು ನಿಧಾನವಾಗಿ ಸವಿಯಬಹುದು ಅಥವಾ ಒಂದೇ ಬಾರಿಗೆ ಜಗಿದು ಕೂಡಾ ಸವಿಯ ಬಹುದು

ಭಾರತದ ಮೊಟ್ಟ ಮೊದಲ ಲಿಕ್ವಿಡ್ ಚೋಕೋ ಫಿಲ್ಡ್ ಪಾಪ್ ಬಿಡುಗಡೆ!

Profile Ashok Nayak Jul 2, 2025 9:47 PM

ಬೆಂಗಳೂರು: ಅಲ್ಪೆನ್ಲಿಬೆ ಎಕ್ಲೇರ್ಸ್‌ ತನ್ನ ವಿಶಿಷ್ಟ, ಲಿಕ್ವಿಡ್ ಚಾಕೊಲೆಟ್‌ ಥರದ ರುಚಿಗಾಗಿ ಮನೆಮಾತಾಗಿದ್ದು, ಅಪಾರ ಗ್ರಾಹಕರು ಮೆಚ್ಚಿದ್ದಾರೆ. ಈ ವಿಶಿಷ್ಟ ಮೆಚ್ಚುಗೆಯಿಂದ ಪ್ರಭಾವಿತ ವಾಗಿರುವ ಅಲ್ಪೆನ್ಲಿಬೆ ಇದೀಗ ಅಲ್ಪೆನ್ಲಿಬೆ ಎಕ್ಲೇರ್ಸ್ ಪಾಪ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲೂ ಕೂಡಾ ಚಾಕೊಲೆಟ್‌ ಥರದ ವಿಶಿಷ್ಟ ಸ್ವಾದ ಸಿಗಲಿದೆ. ಇದು ಚಾಕೊಲೆಟ್‌ ಥರದ್ದನ್ನು ತುಂಬಿದ ಭಾರತದ ಪ್ರಥಮ ಲಾಲಿಪಾಪ್ ಆಗಿದೆ.

ಕೇವಲ 5 ರೂ.ಯಲ್ಲಿ ಎಕ್ಲೇರ್ಸ್ ಪಾಪ್ ಪ್ರೀಮಿಯಂ ಅನುಭವವನ್ನು ಒದಗಿಸುತ್ತದೆ. ಜಗಿಯ ಬಹುದಾದ ಕ್ಯಾರಾಮೆಲ್‌ ಹೊರಮೈ ಅನ್ನು ಹೊಂದಿರುವ ಮಧ್ಯದಲ್ಲಿ ಚಾಕೊಲೆಟ್‌ ಥರದ್ದನ್ನು ತುಂಬಿರುವ ಪಾಪ್ ಇದಾಗಿರುತ್ತದೆ. ಇದು ಅತ್ಯಂತ ಮೆಚ್ಚಿನ ಕನ್ವೀನಿಯಂಟ್ ಮತ್ತು ಆನ್ ದಿ ಗೋ ಫಾರ್ಮ್ಯಾಟ್‌ ಆಗಿದ್ದು, ಹದಿಹರೆಯದವರು ಮತ್ತು ಯುವಕರನ್ನು ಗಮನದಲ್ಲಿಟ್ಟು ಕೊಂಡು ರೂಪಿಸಲಾಗಿದ್ದು, ಇದನ್ನು ನೀವು ನಿಧಾನವಾಗಿ ಸವಿಯಬಹುದು ಅಥವಾ ಒಂದೇ ಬಾರಿಗೆ ಜಗಿದು ಕೂಡಾ ಸವಿಯಬಹುದು. ಒಂದು ಸಾಮಾನ್ಯ ತಿಂಡಿಗೆ ಚಾಕೊಲೆಟ್‌ ಥರದ ಖುಷಿ ಯನ್ನು ಸವರುವ ಮ್ಯಾಜಿಕ್ ಅನ್ನು ಎಕ್ಲೇರ್ಸ್ ಪಾಪ್ ಮಾಡುತ್ತದೆ.

ಇದನ್ನೂ ಓದಿ: Dr N Someshwara Column: ಮಮ್ಮಿಗಳಿಂದ ಅಸ್ಥಿಭಂಗವನ್ನು ಗುಣಪಡಿಸುವವರೆಗೆ...

“ಅಲ್ಪೆನ್ಲಿಬೆ ಎಕ್ಲೇರ್ಸ್ ಪಾಪ್ ಮೂಲಕ ಹೊಸ, ಅನುಕೂಲಕರ ಫಾರ್ಮ್ಯಾಟ್‌ ಅನುಭವವನ್ನು ರೂಪಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ಎಕ್ಲೇರ್ಸ್ ಚಾಕೊಲೇಟೀ ಸೆಂಟರ್ ಅನ್ನು ಜನರು ಎಷ್ಟು ತೀವ್ರವಾಗಿ ಇಷ್ಟಪಟ್ಟಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ಪ್ರತಿ ವಿಧದಲ್ಲೂ ಇದು ಖುಷಿಯನ್ನು ಸವಿಯಲು ಅನುವು ಮಾಡಿಕೊಡುತ್ತದೆ. ಹದಿಹರೆಯದವರು ಮತ್ತು ಯುವಕರು ಅತ್ಯಂತ ಶ್ರೀಮಂತ, ಅತ್ಯಂತ ಇಮ್ಮರ್ಸಿವ್ ಆದ ಟ್ರೀಟ್‌ಗಳನ್ನು ಬಯಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಎಕ್ಲೇರ್ಸ್‌ ಪಾಪ್ ಕೇವಲ ಒಂದು ಟ್ವಿಸ್ಟ್ ನೀಡುತ್ತಿಲ್ಲ. ಬದಲಿಗೆ, ಅವರು ಈಗಾಗಲೇ ಆನಂದಿಸುತ್ತಿರುವ ವಿಧಾನದಲ್ಲೇ ಒಂದು ನೈಸರ್ಗಿಕ ಕ್ರಾಂತಿಯನ್ನು ತರುತ್ತಿದೆ” ಎಂದು ಪರ್ಫೆಟಿ ವ್ಯಾನ್ ಮೆಲ್ಲೆ ಇಂಡಿಯಾದ ಮಾರ್ಕೆಟಿಂಗ್ ನಿರ್ದೇಶಕ ಗುಂಜನ್ ಖೇತನ್ ಹೇಳಿದ್ದಾರೆ.