ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ಕಲಾಂಕಾರಿ ಸೀರೆಯಲ್ಲಿ ನಟಿ ಮೌನ ಗುಡ್ಡೆಮನೆಯ ರೆಟ್ರೊ ಲುಕ್‌

Star Saree Fashion 2025: ರಾಮಾಚಾರಿ ಸೀರಿಯಲ್‌ ಖ್ಯಾತಿಯ ನಟಿ ಮೌನ ಗುಡ್ಡೆಮನೆ ಉಟ್ಟಿರುವ ಕಲಾಂಕಾರಿ ಪ್ರಿಂಟೆಡ್‌ ಸೀರೆಯಲ್ಲಿನ ರೆಟ್ರೊ ಲುಕ್‌ ಎಲ್ಲರ ಮನ ಗೆದ್ದಿದೆ. ಅವರ ಈ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ? ಈ ಲುಕ್‌ ಪಡೆಯುವವರು ಯಾವ ರೀತಿ ಸ್ಟೈಲಿಂಗ್‌ ಮಾಡಬಹುದು ಇಲ್ಲಿದೆ ವಿವರ.

ಕಲಾಂಕಾರಿ ಸೀರೆಯಲ್ಲಿ ನಟಿ ಮೌನ ಗುಡ್ಡೆಮನೆಯ ರೆಟ್ರೊ ಲುಕ್‌

ಚಿತ್ರಗಳು: ಮೌನ ಗುಡ್ಡೆಮನೆ, ಸೀರಿಯಲ್‌ ನಟಿ., ಫೋಟೋಗ್ರಾಫಿ: ಪಿಕೆ ಸ್ಟುಡಿಯೋ ಫೋಟೋಗ್ರಫಿ