ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sardaar Ji 3: ಭಾರತದ ಖ್ಯಾತ ನಟನ ಈ ಸಿನಿಮಾ ವಿದೇಶದಲ್ಲಿ ಮಾತ್ರವೇ ತೆರೆಕಾಣಲಿದೆ; ಕಾರಣ ಏನು ಗೊತ್ತಾ?

ಖ್ಯಾತ ನಟ ದಿಲ್ಜಿತ್ ದೋಸಾಂಜ್ ಅವರು ಪಂಜಾಬಿ ಸಿನಿಮಾ ಇಂಡ್ರಸ್ಟ್ರಿಯಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಸರ್ದಾರ್ ಜಿ, ಪಂಜಾಬ್ 1984, ಗುಡ್ ನ್ಯೂಸ್, ಸೂರ್ಮಾ ಇತರ ಸಿನಿಮಾ ಮೂಲಕ ಪ್ರಖ್ಯಾತಿ ಪಡೆದ ನಟ ದಿಲ್ಜಿತ್ ಅವರು ತಮ್ಮ ಹೊಸ ಚಿತ್ರ ಸರ್ದಾರ್ ಜಿ 3 ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಯಾಗಿದೆ. ಈ ಸಿನಿಮಾದಲ್ಲಿ ಪಾಕಿಸ್ತಾನಿ ನಟಿ ಹನಿಯಾ ಆಮಿರ್ ಕೂಡ ಅಭಿನಯಿಸಿದ್ದು ಸಿನಿಮಾದಿಂದ ಅವರನ್ನು ಕೈಬಿಡಲಾಗಿದೆ ಎಂಬ ವದಂತಿ ಕೂಡ ಹರಿದಾಡಿತ್ತು. ಇದೀಗ ಎಲ್ಲ ಗಾಸಿಪ್‌ಗೂ ತೆರೆ ಬಿದ್ದಿದೆ.

ಸರ್ದಾರ್ ಜಿ 3 ಸಿನಿಮಾ ಭಾರತದಲ್ಲಿ ತೆರೆ ಕಾಣಲ್ಲ; ಕಾರಣ ಏನು?

Sardaar Ji 3

Profile Pushpa Kumari Jun 23, 2025 4:48 PM