ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akshay Kumar: 100 ಕೋಟಿ ರೂ. ಕ್ಲಬ್‌ ಸೇರಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಿತ್ರಗಳಿವು

ʼಫಿರ್ ಹೇರಾ ಫೆರಿʼ, ʼವೆಲ್ಕಂʼ, ʼಹೌಸ್ ಫುಲ್ʼ, ʼವೆಲ್ಕಂ ಟು ಜಂಗಲ್ʼ, ʼರುಸ್ತುಂʼ, ʼಪ್ಯಾಡ್ ಮ್ಯಾನ್ʼ ಇತ್ಯಾದಿ ಸಿನಿಮಾದಲ್ಲಿ ವಿಭಿನ್ನ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದ ನಟ ಅಕ್ಷಯ್ ಕುಮಾರ್ ವೈಯಕ್ತಿಕ ವಿಚಾರದಿಂದಲೂ ಸುದ್ದಿಯಲ್ಲಿರುತ್ತಾರೆ. ಇವರ ನಟನೆಯ ʼಕೇಸರಿ 2ʼ ಸಿನಿಮಾ ಇಲ್ಲಿತನಕ 92.63 ಕೋಟಿ ರೂ.ಗಳನ್ನು ಕಲೆಕ್ಷನ್ ಮಾಡಿದರೆ, ʼಹೌಸ್ ಫುಲ್ 5ʼ ಬಿಡುಗಡೆಯಾದ ನಾಲ್ಕೇ ದಿನಕ್ಕೆ 100. 5 ಕೋಟಿ ರೂ. ಕಲೆಕ್ಷನ್ ಮಾಡಿ ಹಿಟ್ ಲಿಸ್ಟ್‌ಗೆ ಸೇರಿದೆ. ಈ ಚಿತ್ರವು 2025ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಐದನೇ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ನಟ ಅಕ್ಷಯ್ ಕುಮಾರ್ ವೃತ್ತಿ ಬದುಕಿನ ಟಾಪ್ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಿಟ್ ಸಿನಿಮಾ ಲಿಸ್ಟ್ ಇಲ್ಲಿದೆ

Akshay Kumar

Profile Pushpa Kumari Jun 14, 2025 9:56 PM