ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Monaco Grand Prix: ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಹಾಲಿವುಡ್ ನಟ- ನಟಿಯರ ಜೊತೆ ಮಿಂಚಿದ ದಿಶಾ ಪಟಾನಿ

ಮೊನಾಕೊ ಗ್ರ್ಯಾಂಡ್ ಪ್ರಿಕ್ಸ್ ಎನ್ನುವುದು ಕಾರ್ ರೇಸಿಂಗ್ ಇವೆಂಟ್ ಆಗಿದ್ದು ಇದರಲ್ಲಿ ಗ್ಲಾಮರ್‌ ಸೆಲೆಬ್ರಿಟಿಗಳ ಸಮ್ಮಿಲನವಾಗಿದೆ. ಈ ಬಾರಿ, ಬಾಲಿವುಡ್ ಬೆಡಗಿ ದಿಶಾ ಪಟಾನಿ ಇವರ ಜೊತೆಗೆ ನವೋಮಿ ಕ್ಯಾಂಪ್ ಬೆಲ್ , ಸೋಫಿಯಾ ವರ್ಗರಾ ಮತ್ತು ಪ್ಯಾಟ್ರಿಕ್ ಡೆಂಪ್ಸೆ ಅವರು ಸೇರಿದಂತೆ ಈ ರೇಸಿಂಗ್ ಇವೆಂಟ್ ನಲ್ಲಿ ಭಾಗಿಯಾಗಿದ್ದಾರೆ.

ಹಾಲಿವುಡ್ ನಟ- ನಟಿಯರ ಜೊತೆ ಮಿಂಚಿದ ದಿಶಾ ಪಟಾನಿ

Profile Pushpa Kumari May 26, 2025 5:21 PM