ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hina Khan: ಗೆಳೆಯ ರಾಕಿ ಜೈಸ್ವಾಲ್ ಕೈ ಹಿಡಿದ ಹಿನಾ ಖಾನ್; ವೆಡ್ಡಿಂಗ್ ಫೋಟೊ ಇಲ್ಲಿದೆ

ಹಿಂದಿಯ ಪ್ರಸಿದ್ಧ ಧಾರವಾಹಿ ʼಯೇ ರಿಶ್ತಾ ಕ್ಯಾ ಕೆಹಲಾತಾ ಹೈʼದ ಅಕ್ಷರಾ ಪಾತ್ರದಿಂದ ಖ್ಯಾತಿ ಪಡೆದ ನಟಿ ಹಿನಾ ಖಾನ್ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ತಮಗೆ ಸ್ತನ ಕ್ಯಾನ್ಸರ್ ಇರುವ ಬಗ್ಗೆ ಸ್ವತಃ ಅವರೇ ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಬಳಿಕ ಕ್ಯಾನ್ಸರ್ ಗುಣಮುಖವಾಗುತ್ತಿದ್ದಂತೆ ಅಭಿಮಾನಿಗಳಿಗೆ ಹಿನಾ ಗುಡ್ ನ್ಯೂಸ್ ಅನ್ನೂ ನೀಡಿದ್ದಾರೆ. ಇದೀಗ ಬಹುಕಾಲದ ಗೆಳೆಯ ರಾಕಿ ಜೈಸ್ವಾಲ್ ಅವರನ್ನು ನಟಿ ಹಿನಾ ಖಾನ್ ವಿವಾಹವಾಗಿದ್ದಾರೆ. ನಟಿ ತಮ್ಮ ಮದುವೆ ಸಮಾರಂಭದ ಫೋಟೊಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ದೀರ್ಘ ಕಾಲದ ಗೆಳೆಯ ರಾಕಿ ಜೈಸ್ವಾಲ್ ಕೈ ಹಿಡಿದ ಹಿನಾ ಖಾನ್

Hina Khan

Profile Pushpa Kumari Jun 5, 2025 11:06 PM