ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WTC 2025-27 Schedule: 2025-27ನೇ ಆವೃತ್ತಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಹೀಗಿದೆ

2025- 2027ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಋತುವಿನಲ್ಲಿ ಇಂಗ್ಲೆಂಡ್ ಅತಿ ಹೆಚ್ಚು ಪಂದ್ಯಗಳನ್ನು (21) ಆಡಲಿದ್ದು, ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾ (20) ಮತ್ತು ಭಾರತ (18) ಕಾಣಿಸಿಕೊಂಡಿದೆ. ಪ್ರತಿ ತಂಡವು ಒಟ್ಟು ಆರು ಸರಣಿಗಳನ್ನು(WTC 2025-27 series) ಮೂರು ತವರಿನಲ್ಲಿ ಮತ್ತು ಮೂರು ವಿದೇಶದಲ್ಲಿ ವಿವಿಧ ಅವಧಿಗಳಲ್ಲಿ ಆಡಲಿದೆ.

2025-27ನೇ ಆವೃತ್ತಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಹೀಗಿದೆ

Profile Abhilash BC Jun 17, 2025 4:46 PM

ದುಬೈ: ಇಂದು(ಮಂಗಳವಾರ) ಆರಂಭಗೊಂಡ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ 4ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ(WTC 2025-27 Schedule) ಚಾಲನೆ ಸಿಕ್ಕಿದೆ. ಇದು 2025- 2027ರ ವರೆಗಿನ ಆವೃತ್ತಿಯಾಗಿದೆ. ಪ್ರತಿ ತಂಡವು ಒಟ್ಟು ಆರು ಸರಣಿಗಳನ್ನು(WTC 2025-27 series) ಮೂರು ತವರಿನಲ್ಲಿ ಮತ್ತು ಮೂರು ವಿದೇಶದಲ್ಲಿ ವಿವಿಧ ಅವಧಿಗಳಲ್ಲಿ ಆಡಲಿದೆ. ಸರಣಿಗಳು ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.

2025- 2027ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಋತುವಿನಲ್ಲಿ ಇಂಗ್ಲೆಂಡ್ ಅತಿ ಹೆಚ್ಚು ಪಂದ್ಯಗಳನ್ನು (21) ಆಡಲಿದ್ದು, ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾ (20) ಮತ್ತು ಭಾರತ (18) ಕಾಣಿಸಿಕೊಂಡಿದೆ.

ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ

ಶ್ರೀಲಂಕಾ

ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌- ಜೂನ್ 2025

ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್‌- ಜೂನ್ 2026

ಭಾರತ ವಿರುದ್ಧ 2 ಟೆಸ್ಟ್‌- ಆಗಸ್ಟ್ 2026

ಪಾಕಿಸ್ತಾನ ವಿರುದ್ಧ 2 ಟೆಸ್ಟ್‌- ನವೆಂಬರ್ 2026

ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್‌- ಜನವರಿ 2027

ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್‌- ಫೆಬ್ರವರಿ 2027

ಬಾಂಗ್ಲಾದೇಶ

ಶ್ರೀಲಂಕಾ ವಿರುದ್ಧ 2 ಟೆಸ್ಟ್‌- ಜೂನ್ 2025

ಪಾಕಿಸ್ತಾನ ವಿರುದ್ಧ 2 ಟೆಸ್ಟ್‌- ಮಾರ್ಚ್ 2026

ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್‌- ಅಕ್ಟೋಬರ್ 2026

ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್‌- ನವೆಂಬರ್ 2026

ಇಂಗ್ಲೆಂಡ್ ವಿರುದ್ಧ 2 ಟೆಸ್ಟ್‌- ಫೆಬ್ರವರಿ 2027

ಆಸ್ಟ್ರೇಲಿಯಾ ವಿರುದ್ಧ 2 ಟೆಸ್ಟ್‌- ಮಾರ್ಚ್ 2027

ಆಸ್ಟ್ರೇಲಿಯಾ

ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್‌- ಜೂನ್ 2025

ಇಂಗ್ಲೆಂಡ್ ವಿರುದ್ಧ 5 ಟೆಸ್ಟ್‌- ನವೆಂಬರ್ 2025

ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್‌- ಸೆಪ್ಟೆಂಬರ್ 2026

ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್‌- ಡಿಸೆಂಬರ್ 2026

ಭಾರತ ವಿರುದ್ಧ 5 ಟೆಸ್ಟ್‌- ಜನವರಿ 2027

ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌- ಮಾರ್ಚ್ 2027

ವೆಸ್ಟ್ ಇಂಡೀಸ್

ಆಸ್ಟ್ರೇಲಿಯಾ ವಿರುದ್ಧ 2 ಟೆಸ್ಟ್‌- ಜೂನ್ 2025

ಭಾರತ ವಿರುದ್ಧ 2 ಟೆಸ್ಟ್‌- ಅಕ್ಟೋಬರ್ 2025

ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್‌- ನವೆಂಬರ್ 2025

ಶ್ರೀಲಂಕಾ ವಿರುದ್ಧ 2 ಟೆಸ್ಟ್‌- ಜೂನ್ 2026

ಪಾಕಿಸ್ತಾನ ವಿರುದ್ಧ 2 ಟೆಸ್ಟ್‌- ಜುಲೈ 2026

ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌- ಅಕ್ಟೋಬರ್ 2026

ಇಂಗ್ಲೆಂಡ್

ಭಾರತ ವಿರುದ್ಧ 5 ಟೆಸ್ಟ್‌- ಜೂನ್ 2025

ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್‌ - ನವೆಂಬರ್ 2025

ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್‌- ಜೂನ್ 2026

ಪಾಕಿಸ್ತಾನ ವಿರುದ್ಧ 3 ಟೆಸ್ಟ್‌ - ಆಗಸ್ಟ್ 2026

ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್‌- ಡಿಸೆಂಬರ್ 2026

ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌- ಫೆಬ್ರವರಿ 2027

ಭಾರತ

ಇಂಗ್ಲೆಂಡ್ ವಿರುದ್ಧ 5 ಟೆಸ್ಟ್‌- ಜೂನ್ 2025

ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್‌- ಅಕ್ಟೋಬರ್ 2026

ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್‌- ನವೆಂಬರ್ 2026

ಶ್ರೀಲಂಕಾ ವಿರುದ್ಧ 2 ಟೆಸ್ಟ್‌- ಆಗಸ್ಟ್ 2026

ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್‌- ಅಕ್ಟೋಬರ್ 2026

ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್‌ - ಜನವರಿ 2027

ದಕ್ಷಿಣ ಆಫ್ರಿಕಾ

ಪಾಕಿಸ್ತಾನ ವಿರುದ್ಧ 2 ಟೆಸ್ಟ್‌- ಅಕ್ಟೋಬರ್ 2025

ಭಾರತ ವಿರುದ್ಧ 2 ಟೆಸ್ಟ್‌- ನವೆಂಬರ್ 2025

ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್‌- ಸೆಪ್ಟೆಂಬರ್ 2026

ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌- ನವೆಂಬರ್ 2026

ಇಂಗ್ಲೆಂಡ್ ವಿರುದ್ಧ 3 ಟೆಸ್ಟ್‌- ಡಿಸೆಂಬರ್ 2026

ಶ್ರೀಲಂಕಾ ವಿರುದ್ಧ 2 ಟೆಸ್ಟ್‌- ಫೆಬ್ರವರಿ 2027

ನ್ಯೂಜಿಲೆಂಡ್

ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್‌- ನವೆಂಬರ್ 2025

ಇಂಗ್ಲೆಂಡ್ ವಿರುದ್ಧ 3 ಟೆಸ್ಟ್‌- ಜೂನ್ 2026

ಭಾರತ ವಿರುದ್ಧ 2 ಟೆಸ್ಟ್‌- ಅಕ್ಟೋಬರ್ 2026

ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್‌- ಡಿಸೆಂಬರ್ 2026

ಶ್ರೀಲಂಕಾ ವಿರುದ್ಧ 2 ಟೆಸ್ಟ್‌ಗಳು (ತವರು) - ಜನವರಿ 2027

ಪಾಕಿಸ್ತಾನ ವಿರುದ್ಧ 2 ಟೆಸ್ಟ್‌- ಮಾರ್ಚ್ 2027

ಪಾಕಿಸ್ತಾನ

ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್‌- ಅಕ್ಟೋಬರ್ 2025

ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್‌ - ಮಾರ್ಚ್ 2026

ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್‌- ಜುಲೈ 2026

ಇಂಗ್ಲೆಂಡ್ ವಿರುದ್ಧ 3 ಟೆಸ್ಟ್‌- ಆಗಸ್ಟ್ 2026

ಶ್ರೀಲಂಕಾ ವಿರುದ್ಧ 2 ಟೆಸ್ಟ್‌- ನವೆಂಬರ್ 2026

ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್‌- ಮಾರ್ಚ್ 2027

ಇದನ್ನೂ ಓದಿ WTC Final 2025: ಟೆಸ್ಟ್‌ ವಿಶ್ವಕಪ್‌ ಗೆದ್ದ ತಂಡಕ್ಕೆ ಪ್ರಶಸ್ತಿಯಾಗಿ ಗದೆ ನೀಡುವುದೇಕೆ?