ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್ ಮಾಡಿ
Gold Price Today on 14th May 2025: ಬೆಂಗಳೂರಿನಲ್ಲಿ ಬುಧವಾರ (ಮೇ 14) ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ(Gold Rate Today) ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಇಳಿಕೆಯಾಗಿದ್ದು, 8,805 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್ 1 ಗ್ರಾಂ ಚಿನ್ನಕ್ಕೆ 54 ರೂ. ಕಡಿಮೆಯಾಗಿ, 9,606 ರೂ.ಗೆ ಬಂದು ಮುಟ್ಟಿದೆ.