Sirsi News: ಜೂನ್ 5,6 ರಂದು ಹಲಸಿನ ಮೇಳ, ಹಲಸಿನ ಬೀಜದ ಆನಂದ ಪೌಡರ್ ಬಿಡುಗಡೆ
ಕೃಷಿ ನವೋದ್ಯಮದ ಆವಿಷ್ಕಾರ, ಕೃಷಿ ಸಂಪನ್ಮೂಲಗಳ ಅಭಿವೃದ್ಧಿ, ಮಾರುಕಟ್ಟೆಗಳ ಯಸಸ್ವಿ ಉದ್ಯಮದ ಕಾರ್ಯದ ನಿಟ್ಟಿನಲ್ಲಿ ಜೂನ್ 5,6 ರಂದು ಹಲಸಿನ ಮೇಳ ನಡೆಯಲಿದ್ದು ಈ ವರ್ಷದ ಅಂಗವಾಗಿ ಹಲಸಿನ ಬೀಜದ ಆನಂದ ಪೌಡರ್ ಕೂಡಾ ಬಿಡುಗಡೆಯಾಗಲಿದ್ದು 75 ತಳಿಯ ಹಲಸಿನ ಸಸಿ, ಖಾದ್ಯ, ಎಲ್ಲವನ್ನೂ ಅನಾವರಣಗೊಳಿಸಲಿದ್ದೇವೆ ಎಂದು ಕದಂಬ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ ಮಾಹಿತಿ ನೀಡಿದರು


ಶಿರಸಿ: ಕೃಷಿ ನವೋದ್ಯಮದ ಆವಿಷ್ಕಾರ, ಕೃಷಿ ಸಂಪನ್ಮೂಲಗಳ ಅಭಿವೃದ್ಧಿ, ಮಾರುಕಟ್ಟೆಗಳ ಯಸಸ್ವಿ ಉದ್ಯಮದ ಕಾರ್ಯದ ನಿಟ್ಟಿನಲ್ಲಿ ಜೂನ್ 5,6 ರಂದು ಹಲಸಿನ ಮೇಳ ನಡೆಯಲಿದ್ದು ಈ ವರ್ಷದ ಅಂಗವಾಗಿ ಹಲಸಿನ ಬೀಜದ ಆನಂದ ಪೌಡರ್ ಕೂಡಾ ಬಿಡುಗಡೆಯಾಗಲಿದ್ದು 75 ತಳಿಯ ಹಲಸಿನ ಸಸಿ, ಖಾದ್ಯ, ಎಲ್ಲವನ್ನೂ ಅನಾವರಣಗೊಳಿಸಲಿದ್ದೇವೆ ಎಂದು ಕದಂಬ ಸಂಸ್ಥೆ ಯ ಸಂಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅನಂತ ಹೆಗಡೆ ಅಶೀಸರ, ವಿ.ಎನ್ ಹೆಗಡೆ, ತೋಟಗಾರಿಕಾ ಇಲಾಖೆ ಸತೀಶ್ ಹೆಗಡೆ, ಗಣೇಶ ಹೆಗಡೆ, ಕೃಷಿಕ ರಮೇಶ ಹೆಗಡೆ ಕಾನಗೋಡ ಮುಂತಾದವರಿದ್ದರು.
ಇದನ್ನೂ ಓದಿ: IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್ ಆಡುವುದು ಪಕ್ಕಾ ಎಂದ ರಾಬಿನ್ ಉತ್ತಪ್ಪ!
5,6 ರಂದು ನಡೆಯುವ ಈ ಹಲಸಿನ ಮೇಳ ಕಾರ್ಯಕ್ರಮವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ಅಂತೆಯೇ ಹಲವು ಗಣ್ಯರು ಭಾಗವಹಿಸಲಿದ್ದಾರೆ.