ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್ ಚೆಕ್ ಮಾಡಿ
Gold and silver rate in bengaluru: ಇಂದು 22ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 70 ರೂ. ಏರಿಕೆ ಕಂಡು ಬಂದಿದ್ದು, 11,145 ರೂ. ಗೆ ತಲುಪಿದೆ. 24 ಕ್ಯಾರಟ್ 1 (Gold Price) ಗ್ರಾಂ ಚಿನ್ನದ ದರದಲ್ಲಿ 76 ರೂ. ಏರಿಕೆಯಾಗಿ, 12,158 ರೂ ಆಗಿದೆ.