ಬುರ್ಖಾ ಧರಿಸಿ ಬಸ್ ಹತ್ತಿದ್ದ ಸಚಿವ ಜಮೀರ್ ಅಹ್ಮದ್; ಯಾಕೆ ಗೊತ್ತಾ?
ಟ್ರಾವೆಲ್ ಬಿಜಿನೆಸ್‌ನಲ್ಲಿ ನಡೆಯುತ್ತಿದ್ದ ಮೋಸವನ್ನು ಪತ್ತೆಹಚ್ಚಲು ಸಚಿವ ಜಮೀರ್ ಅಹ್ಮದ್ ಬುರ್ಖಾ ಹಾಕಿಕೊಂಡು ಬಸ್ ಏರಿದ್ದರಂತೆ. ಆಗ ಏನು ಮಾಡಿದ್ದರು ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಮಾತನಾಡಿದ್ದಾರೆ.