20 ದಿನದಲ್ಲಿ ಸಂಚಾರಿ ನಿಯಮ ಉಲ್ಲಂಘನೆ, 2 ಲಕ್ಷ ದಂಡ ವಸೂಲಿ
ಜಿಲ್ಲೆಯಲ್ಲಿ ಅಪರಾಧ ತಡೆಗಟ್ಟುವಿಕೆಯ ಬಿರುಸಿನ ಕಾರ್ಯಾಚರಣೆಗಳ ನಡುವೆ ಜನರಲ್ಲಿ ಅರಿವು ಮೂಡಿಸುವ ಪರಿಣಾಮಕಾರಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಜಾಗೃತಿ ಜತೆಗೆ ತ್ವರಿಯ ಕಾರ್ಯಾ ಚರಣೆಯಿಂದಾಗಿ ಕಳೆದ ಸಾಲಿಗಿಂತಲೂ ಈ ಭಾರಿ ಹೆಚ್ಚಿನ ಪ್ರಕರಣ ದಾಖಲಾಗುವಿಕೆ, ಆರೋಪಿಗಳ ಬಂಧನ, ಅಪಾರ ಪ್ರಮಾಣದ ಮಾಲು ವಶದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗಿದೆ.