ಬೆಂಗಳೂರಿನ ಟ್ರಾಫಿಕ್ ಕುರಿತು ಸ್ಟಾರ್ಟ್ ಅಪ್ ಫೌಂಡರ್ ಹೇಳಿದ್ದೇನು?
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಬಗ್ಗೆ ದಿನೇ ದಿನೇ ದೂರು ಕೇಳಿ ಬರುತ್ತಿರುತ್ತವೆ. ಇದೀಗ ಕಂಪನಿ ಬಾಸ್ ಒಬ್ಬರು ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟ್ರಾಫಿಕ್‌ನಿಂದಾಗಿ ಬೆಳಿಗ್ಗೆ 10. 15 ಆದರೂ ಇನ್ನೂ ಯಾರೂ ಕಚೇರಿ ತಲುಪಿಲ್ಲ ಎಂಬ ಶೀರ್ಷಿಕೆಯಡಿ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ.