ಇಂದಿನಿಂದ ನಾಗಾರ್ಜುನ ಕಾಲೇಜಿನಲ್ಲಿ ಎಐ ಶೃಂಗಸಭೆ
ದೆಹಲಿಯಲ್ಲಿ ನಡೆಯ ಲಿರುವ ರಾಷ್ಟ್ರೀಯ ಮಟ್ಟದ ಎಐ ಶೃಂಗ ಸಭೆ ಭಾಗವಾಗಿ ನಾಗಾರ್ಜುನ ಇಂಜನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಒಂದು ದಿನದ ಪ್ರಾದೇ ಶಿಕ ಎ.ಐ ಪೂರ್ವ ಶೃಂಗಸಭೆ ಆಯೋಜಿಸಲಾಗಿದ್ದು ಮಿಯಾಮಿ ಸಂಸ್ಥೆಯ ಪ್ರಾಧ್ಯಾಪಕ ಎಸ್.ಎಸ್. ಅಯ್ಯಂಗಾರ್ ಉದ್ಘಾಟಿಸಲಿದ್ದಾರೆ