ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಸಕ್ಸಸ್‌ ಕಾಣ್ತಿರುವಾಗಲೇ ಆತ್ಮಹತ್ಯೆಗೆ ಶರಣಾದ ನಟಿಯರು ಇವರೇ ನೋಡಿ

ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿ ಮಿಸ್ ಪುದುಚೇರಿ ಎಂದೇ ಖ್ಯಾತಿ ಪಡೆದ ಸ್ಯಾನ್ ರೆಚಲ್ ಅವರು ಸೋಶಿಯಲ್ ಇನ್ ಫ್ಲಿಯೆನ್ಸರ್ ಆಗಿ ಸಾಕಷ್ಟು ಪ್ರಸಿದ್ಧಿಯನ್ನು ಕೂಡ ಪಡೆದಿದ್ದರು. ಮಾಡೆ ಲಿಂಗ್ ಕ್ಷೇತ್ರದಲ್ಲಿ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಸ್ಯಾನ್ ರೆಚಲ್ ಅವರು ಆತ್ಮಹತ್ಯೆಗೆ ಶರಣಾಗಿದ್ದು ಅವರ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದಂತಾಗಿದೆ.

ಸಕ್ಸಸ್‌ ಕಾಣ್ತಿರುವಾಗಲೇ ಆತ್ಮಹತ್ಯೆಗೆ ಶರಣಾದ ನಟಿಯರು ಇವರೇ ನೋಡಿ

Profile Pushpa Kumari Jul 15, 2025 4:55 PM