ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sonam Kapoor: ಲಂಡನ್ ಸಮ್ಮರ್ ಪಾರ್ಟಿಯಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್ ಲುಕ್ ಕಂಡು ಫ್ಯಾನ್ಸ್ ಫಿದಾ

ಬಾಲಿವುಡ್ ನಟಿ ಸೋನಂ ಕಪೂರ್ ಸಿನಿಮಾಗಳ ಜತೆಗೆ ಫ್ಯಾಷನ್ ಸೆನ್ಸ್‌ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದಾರೆ. ಬಾಲಿವುಡ್ ಬ್ಯೂಟಿ ಐಕಾನ್ ಸೋನಂ ಕಪೂರ್ ಇತ್ತೀಚೆಗಷ್ಟೇ ಲಂಡನ್‌ಗೆ ತೆರಳಿದ್ದರು. ಲಂಡನ್‌ನ ಕೆನ್ಸಿಂಗ್ಟನ್ ಗಾರ್ಡನ್‌ನಲ್ಲಿ ಸರ್ಪೆಂಟೈನ್ ಗ್ಯಾಲರಿ ಸಮ್ಮರ್ ಪಾರ್ಟಿ ಆಯೋಜಿಸಿದ್ದು, ಅದರಲ್ಲಿ ಸೋನಂ ವಿಭಿನ್ನ ಡ್ರೆಸ್‌ ತೊಟ್ಟು ಮಿಂಚಿದ್ದಾರೆ. ಸದ್ಯ ಇವರ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಲಂಡನ್ ಸಮ್ಮರ್ ಪಾರ್ಟಿಗೆ ನಟಿ ಸೋನಂ ಕಪೂರ್ ಗ್ರ್ಯಾಂಡ್ ಎಂಟ್ರಿ

Sonam Kapoor

Profile Pushpa Kumari Jun 25, 2025 8:34 PM