ನಗರದ ಎಂ.ಜಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಸಿದ್ದತೆ
ಎಂ.ಜಿ. ರಸ್ತೆ ಅಂದರೆ ನಗರದ ಉತ್ತರ ಪಿನಾಕಿನಿ ಸೇತುವೆಯ ತುದಿಯಿಂದ ಗಾಂಧಿ ವೃತ್ತ, ಕೃಷ್ಣ ಭವನ ಹೋಟೆಲ್ ರಸ್ತೆ ಮೂಲಕ ಮಧುಗಿರಿ ರಸ್ತೆಯ ರೈಲ್ವೆ ಮೇಲು ಸೇತುವೆವರೆಗೂ ರಸ್ತೆ ಮಧ್ಯ ಭಾಗದಿಂದ ಎರಡೂ ಕಡೆ ನಲವತ್ತು ಅಡಿಗಳ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಅಳತೆ ಮಾಡಿ ಮಾರ್ಕಿಂಗ್ ಮಾಡ ಲಾಗಿದೆ.