ರಕ್ತದಾನ ಬೇರೊಂದು ಜೀವಕ್ಕೆ ವರದಾನ: ಜಗದೀಶ ಮೆಟಗುಡ್ಡ
ರಕ್ತದಾನ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ(Former MLA Jagadish Metagudda) ರಕ್ತ ದಾನ ಮಾಡುವುದರಿಂದ ಪ್ರತಿಯೊಬ್ಬರು ಒಂದು ಜೀವಕ್ಕೆ ಆಸರೆಯಾದಂತೆ, ತಾವುಗಳು ರಕ್ತದಾನ ಮಾಡುತ್ತಿರುವುದು ಅವಿಸ್ಮರಣೀಯ.