ಅಕ್ಷಯ ತೃತೀಯಾಗೆ ಎಂಟ್ರಿ ನೀಡಿದ ಕಂಟೆಂಪರರಿ ಡೈಮಂಡ್ ಜ್ಯುವೆಲರಿಗಳು
Akshaya Trutiya Special: ಈ ಬಾರಿ ಅಕ್ಷಯ ತೃತೀಯಾಗೆ ಮಧ್ಯಮ ವರ್ಗದವರು ಕೊಳ್ಳಬಹುದಾದ ಬೆಲೆಯಲ್ಲಿ ಕಂಟೆಂಪರರಿ ವಿನ್ಯಾಸದ ಡೈಮಂಡ್ ಆಭರಣಗಳು ಜ್ಯುವೆಲರಿ ಲೋಕದಲ್ಲಿ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.