ಎಲ್ಪಿಜಿಗೆ ಹಾಹಾಕಾರ; ಬಂಕ್ಗಳ ಮುಂದೆ ಕಿ.ಮೀ.ಗಟ್ಟಲೇ ಆಟೋಗಳ ಕ್ಯೂ!
Auto LPG shortage: ರಾಜ್ಯದಲ್ಲಿ ಗ್ಯಾಸ್ ಕೊರತೆ ಹಿನ್ನೆಲೆಯಲ್ಲಿ ಆಟೋ ಎಲ್ಪಿಜಿ ದರವು ಪೆಟ್ರೋಲ್ ಬೆಲೆಯನ್ನೂ ಮೀರಿಸಿದೆ. ಆಟೋ ಗ್ಯಾಸ್ 105 ರೂ.ಗೆ ಹೆಚ್ಚಳವಾಗಿದ್ದು, ಆಟೋ ಚಾಲಕರು ಪರದಾಡುವಂತಾಗಿದೆ. ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ.