ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ನಾಳೆಯಿಂದ 'ನವರಾತ್ರ ನಮಸ್ಯಾ'
Sri Raghaveshwara Bharathi Mahaswamiji: ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಂಗಳೂರಿನ ಗಿರಿನಗರದ ಶಾಖಾಮಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ 11 ದಿನಗಳ ಕಾಲ 'ನವರಾತ್ರ ನಮಸ್ಯಾ' ಅಕ್ಟೋಬರ್ 11ರಿಂದ ನಡೆಯಲಿದೆ.