ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Akshaya Tritiya 2025: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ವಿಶೇಷ ಆಭರಣಗಳ ಮಾರಾಟಕ್ಕೆ ನಟಿ ಅನುಷಾ ರೈ ಚಾಲನೆ

Akshaya Tritiya 2025: ಬೆಂಗಳೂರಿನ ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಆಭರಣಗಳ ಮಾರಾಟಕ್ಕೆ ವಿಧಾನ ಪರಿಷತ್ ಸದಸ್ಯ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ ಹಾಗೂ ಬಿಗ್‌ ಬಾಸ್‌ ಖ್ಯಾತಿಯ ನಟಿ ಅನುಷಾ ರೈ ಬುಧವಾರ ಚಾಲನೆ ನೀಡಿದರು.

ವಿಶೇಷ ಆಭರಣಗಳ ಮಾರಾಟಕ್ಕೆ ನಟಿ ಅನುಷಾ ರೈ ಚಾಲನೆ

ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‌ನಲ್ಲಿ ವಿಶೇಷ ಆಭರಣಗಳ ಮಾರಾಟಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹಾಗೂ ನಟಿ ಅನುಷಾ ರೈ ಬುಧವಾರ ಚಾಲನೆ ನೀಡಿದರು. (ಫೋಟೋ-ಸುಧಾಕರ್‌ ದೇವರಾಜ್)

Profile Prabhakara R Apr 30, 2025 5:13 PM