ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

The Traitors: ಮತ್ತೊಂದು ರಿಯಾಲಿಟಿ ಶೋ ಲಾಂಚ್‌ ಮಾಡ್ತಿದ್ದಾರೆ ಕರಣ್‌ ಜೋಹರ್‌- ಟಾಪ್‌ ಸೆಲೆಬ್ರಿಟಿಗಳು ಎಂಟ್ರಿ

ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಕುಚ್ ಕುಚ್ ಹೋತಾ ಹೈ, ಕಭಿ ಖುಷಿ ಕಭಿ ಗಮ್, ಕಭಿ ಅಲ್ವಿದಾ ನಾ ಕೆಹೇನಾ, ಸ್ಟೂಡೆಂಟ್ ಆಫ್ ದಿ ಇಯರ್, ಏ ದಿಲ್ ಹೆ ಮುಷ್ಕಿಲ್ ಸೇರಿದಂತೆ ಸಾಕಷ್ಟು ಐಕಾನಿಕ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕರಣ್ ಜೋಹರ್ ಇದೀಗ ದಿ ಟ್ರೇಟರ್ಸ್ ಎಂಬ ರಿಯಾಲಿಟಿ ಶೋ ನ ಹೋಸ್ಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದ ಈ ರಿಯಾಲಿಟಿ ಶೋ ಇದೀಗ ಬಾಲಿವುಡ್ ನಲ್ಲಿ ಕೂಡ ತೆರೆಕಾಣಲಿದ್ದು 20 ಸೆಲೆಬ್ರಿಟಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.

ದಿ ಟ್ರೈಟರ್ಸ್‌ ರಿಯಾಲಿಟಿ ಶೋನಲ್ಲಿ ಮಿಂಚಲಿರುವ ಸೆಲೆಬ್ರಿಟಿಗಳು ಇವರೇ ನೋಡಿ

Profile Pushpa Kumari Jun 1, 2025 4:14 PM