ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aishwarya Rai: ಕಾನ್ಸ್‌ ಫೆಸ್ಟಿವಲ್‌ನಲ್ಲಿ ಐಶ್ವರ್ಯ ರೈ ಮತ್ತೊಂದು ಲುಕ್‌ಗೆ ನೆಟ್ಟಿಗರು ಫಿದಾ..!

ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕಾನ್ಸ್‌ ಫಿಲ್ಮ್ ಫೆಸ್ಟಿವಲ್ ನಲ್ಲಿ ಇಡೀ ಸಿನಿಮಾ ತಾರಾಗಣವೇ ಭಾಗವಹಿಸುತ್ತಿದ್ದು ಫಿಲ್ಮ್ ಫೆಸ್ಟಿವಲ್‌ನ ಮೆರುಗು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಫಿಲ್ಮ್ ಫೆಸ್ಟಿವಲ್‌ಗೆ ಸಿನಿಮಾ ಸಾಧಕರು, ನಟ ನಟಿಯರು ಭಾಗಿಯಾಗುತ್ತಿದ್ದು ಖ್ಯಾತ ನಟ- ನಟಿಯರ ಫೋಟೋಗಳು ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. 78ನೇ ಅಂತಾರಾಷ್ಟ್ರೀಯ ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ಗೆ ಬಾಲಿವುಡ್ ಫೇಮಸ್ ಬೆಡಗಿ ನಟಿ ಐಶ್ಚರ್ಯಾ ರೈ ಅವರು ಕೂಡ ಆಗಮಿಸಿದ್ದು, ಇವರ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಕಾನ್ಸ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಐಶ್ವರ್ಯ ರೈ ಮತ್ತೆ ಫುಲ್ ಮಿಂಚಿಂಗ್

Profile Pushpa Kumari May 23, 2025 6:49 PM