ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sharvari Wagh: ಬಿಕಿನಿ ಲುಕ್‌ನಲ್ಲಿ ನಟಿ ಶಾರ್ವರಿ ವಾಘ್; ಸಖತ್ ಹಾಟ್ ಅಂತಿದ್ದಾರೆ ಫ್ಯಾನ್ಸ್

ಬಾಲಿವುಡ್ ನಟಿ ಶಾರ್ವರಿ ವಾಘ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ‌. ಆಗಾಗ ಬೋಲ್ಡ್ ಫೋಟೊ ಶೂಟ್ ಮಾಡಿಸಿ ಪಡ್ಡೆ ಹುಡುಗರ ದಿಲ್ ಕದಿಯುವ ನಟಿ ಈ ಬಾರಿ ಬಿಕಿನಿ ಧರಿಸಿ ಸೆಕ್ಸಿ ಪೋಸ್ ನೀಡಿದ್ದಾರೆ‌.

ಹಾಟ್ ಫೋಟೊ ಮೂಲಕ ಟೆಂಪರೇಚರ್‌ ಹೆಚ್ಚಿಸಿದ ನಟಿ ಶಾರ್ವರಿ ವಾಘ್

Sharvari Wagh

Profile Pushpa Kumari Jul 3, 2025 7:06 PM