ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Singer Millind Gaba: ಗಬಾ ಕಿ ಸ್ಟೋರಿ ಮೇ ಟ್ವಿಸ್ಟ್ ನಹಿ, ಟ್ವಿನ್ಸ್ ಹೈ !- ಅವಳಿ ಮಕ್ಕಳನ್ನು ಸ್ವಾಗತಿಸಿದ ಗಾಯಕ ಮಿಲಿಂದ್ ಗಾಬಾ ದಂಪತಿ

ಗಾಯಕ ಮಿಲಿಂದ್ ಗಾಬಾ ಅವರ ಪತ್ನಿ ಪ್ರಿಯಾ ಬೇನಿವಾಲ್ ಶುಕ್ರವಾರ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮದುವೆಯಾದ ಮೂರು ವರ್ಷಗಳ ಬಳಿಕ ದಂಪತಿ ಅವಳಿ ಮಕ್ಕಳನ್ನು ಸ್ವಾಗತಿಸಿದರು. ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಸಂತಸ ಹಂಚಿಕೊಂಡಿರುವ ಗಾಯಕ ಮಿಲಿಂದ್ ಗಾಬಾ "ಗಬಾ ಕಿ ಸ್ಟೋರಿ ಮೇ ಟ್ವಿಸ್ಟ್ ನಹಿ, ಟ್ವಿನ್ಸ್ ಹೈ!" ಎಂದು ಬರೆದಿದ್ದಾರೆ.

ಅವಳಿ ಮಕ್ಕಳಿಗೆ ಪೋಷಕರಾದ ಗಾಯಕ ಮಿಲಿಂದ್ ಗಾಬಾ ದಂಪತಿ