ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shafiq Syed: ಒಂದು ಕಾಲದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದ ಈ ಸ್ಟಾರ್ ನಟ ಈಗ ಬೆಂಗಳೂರಿನಲ್ಲಿ ಆಟೋ ಡ್ರೈವರ್!

ಒಂದು ಕಾಲದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ಸ್ಟಾರ್ ನಟ ಇಂದು ತನ್ನ ಕುಟುಂಬವನ್ನು ನೋಡಿ ಕೊಳ್ಳಲು ಆಟೋ ಓಡಿ ಸುತ್ತಿದ್ದಾರೆ. ಯಾರು ಆ ನಟ ಎನ್ನುವ ಕುತೂಹಲ ನಿಮಗೂ ಇರಬಹುದು. 1988ರಲ್ಲಿ ಮೀರಾ ನಾಯರ್‌‌ ನಿರ್ದೇಶನದಲ್ಲಿ ನೈಜ ಜೀವನಾಧಾರ ಕುರಿತ ಸಿನಿಮಾ ಒಂದು ತೆರೆ ಕಂಡಿತ್ತು. ಈ ಸಿನಿಮಾ ಅಷ್ಟಾಗಿ ಸಕ್ಸಸ್‌ ಕಂಡಿಲ್ಲ ವಾದರೂ ಇದರಲ್ಲಿ ನಟನೆ ಮಾಡಿದ್ದ 12 ವರ್ಷದ ಬಾಲಕ ಸಿಕ್ಕಾಪಟ್ಟೆ ಖ್ಯಾತಿ ಪಡೆದಿದ್ದ ಬಾಲ ನಟನೆ ಶಫೀಕ್ ಸೈಯದ್.

ರಾಷ್ಟಪ್ರಶಸ್ತಿ ಪಡೆದ ಈ ನಟ ಈಗ ಬೆಂಗಳೂರಿನ ಆಟೋ ಡ್ರೈವರ್‌!

Profile Pushpa Kumari Jul 4, 2025 3:10 PM