ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sumona Chakravarti: ಬಿಕಿನಿ ಹಾಕಿ ಹಾಟ್ ಆಗಿ ಫೋಟೋಗೆ ಪೋಸ್‌ ಕೊಟ್ಟ ಖ್ಯಾತ ನಟಿ; ನೆಟ್ಟಿಗರು ಫಿದಾ

ಬಾಲಿವುಡ್ ನ ಖ್ಯಾತ ರಿಯಾಲಿಟಿ ಶೋ ಕಾಮಿಡಿ ವಿತ್ ಕಪಿಲ್ ಮೂಲಕ ಮನೆ ಮಾತಾಗಿರುವ ನಟಿ ಸುಮೋನಾ ಚಕ್ರವರ್ತಿ ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ನಟಿ ಸುಮೋನಾ ಚಕ್ರವರ್ತಿ ಅವರು ಮಾಡೆಲಿಂಗ್, ಟ್ರಾವೆಲಿಂಗ್ ಇತರ ವಿಚಾರಗಳ ಫೋಟೊಗಳನ್ನು ಆಗಾಗ ಶೇರ್ ಮಾಡಿ ಕೊಳ್ಳುತ್ತಿರುತ್ತಾರೆ‌. ಈ ಬಾರಿ ಬಾಲಿ ಪ್ರವಾಸದ ವೇಳೆ ಬಿಕಿನಿಯಲ್ಲಿ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದು ಈ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ..

ಬಾಲಿಯಲ್ಲಿ ಬಿಕಿನಿ ತೊಟ್ಟು ಪೋಸ್ ಕೊಟ್ಟ ನಟಿ ಸುಮೋನಾ ಚಕ್ರವರ್ತಿ

Sumona Chakravarti Enjoys Sun And Sea In Bali

Profile Pushpa Kumari May 30, 2025 8:34 PM