ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Avneet Kaur: ಹಾಲಿವುಡ್ ಸ್ಟಾರ್ ನಟ ಟಾಮ್ ಕ್ರೂಸ್‌ ಜತೆ ನಟಿ ಅವನೀತ್ ಕೌರ್; ಫೋಟೊ ವೈರಲ್

ʼಮಿಷನ್ ಇಂಪಾಸಿಬಲ್ - ದಿ ಫೈನಲ್ ರೆಕನಿಂಗ್ʼ ಹಾಲಿವುಡ್‌ ಚಿತ್ರ ಬಿಡುಗಡೆಗೂ ಮುನ್ನವೇ ಸುದ್ದಿಯಾಗುತ್ತಿದೆ. ಹಾಲಿವುಡ್ ನಟ ಟಾಮ್ ಕ್ರೂಸ್‌ ಅಭಿನಯದ ಈ ಸಿನಿಮಾ ವಿಶ್ವದ ಬೇರೆ ದೇಶಗಳಿಗಿಂತ ಒಂದು ವಾರ ಮೊದಲೇ ಭಾರತದಲ್ಲಿ ತೆರೆ ಕಾಣುತ್ತಿದೆ ಎಂಬ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಇದೀಗ ನಟಿ ಅವನೀತ್ ಕೌರ್ ಅವರು ಈ ಸಿನಿಮಾದ ಹಾಲಿವುಡ್ ನಟ ಟಾಮ್ ಕ್ರೂಸ್ ಅವರನ್ನು ಲಂಡನ್‌ನಲ್ಲಿ ಭೇಟಿ ಮಾಡಿದ್ದು, ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹಾಲಿವುಡ್ ನಟನನ್ನು ಭೇಟಿಯಾಗಲು ಲಂಡನ್‌ಗೆ ತೆರಳಿದ ನಟಿ ಅವನೀತ್ ಕೌರ್

Avneet Kaur

Profile Pushpa Kumari May 14, 2025 8:33 PM