ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mother’s Day 2025: ತಾಯ್ತನದ ಖುಷಿಯಲ್ಲಿ ಮದರ್ಸ್ ಡೇ ಆಚರಿಸುತ್ತಿರುವ ಬಾಲಿವುಡ್ ನಟಿಯರು

ಜಗತ್ತಿನಾದ್ಯಂತ ಅಮ್ಮಂದಿರ ದಿನವನ್ನು ಸಂಭ್ರಮಿಸಲಾಗುತ್ತಿದೆ.ಇದರಲ್ಲಿ ಸೆಲೆಬ್ರಿಟಿಗಳೂ ಕೂಡ  ಹಿಂದೆ ಬಿದ್ದಿಲ್ಲ. ಅದರಲ್ಲಿಯೂ ಬಾಲಿವುಡ್  ಚಿತ್ರರಂಗದ ಅನೇಕ ನಟಿಯರು ಮದರ್ಸ್ ಡೇ ಆಚರಿಸಿಕೊಳ್ಳುತ್ತಿದ್ದಾರೆ.. 2024 ರ ನಂತರ ತಮ್ಮ ಮೊದಲ ಮಕ್ಕಳನ್ನು ಸ್ವಾಗತಿಸಿದ  ದೀಪಿಕಾ ಪಡುಕೋಣೆ ಮತ್ತು ರಿಚಾ ಚಡ್ಡಾ ಸೇರಿದಂತೆ ಅನೇಕ ಚಿತ್ರರಂಗದ ತಾರೆಯರು ಹೊಸ ತಾಯ್ತನದ ಖುಷಿಯಲ್ಲಿ ಇದ್ದಾರೆ.

ಅಮ್ಮಂದಿರ ದಿನ; ತಾಯ್ತನದ ಸಂಭ್ರಮದಲ್ಲಿ ಬಾಲಿವುಡ್ ನಟಿಯರು

Mother’s Day 2025

Profile Pushpa Kumari May 11, 2025 2:32 PM