ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion: ಕಾನ್ಸ್‌ ಸ್ಟ್ರೀಟ್‌ನಲ್ಲಿ ಪ್ರಿಂಟೆಡ್‌ ಸೂಟ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡ ಸ್ಟಾರ್‌ ಡೈರೆಕ್ಟರ್‌ ಕರಣ್‌ ಜೋಹರ್‌

Star Fashion: ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ನ ಸ್ಟಾರ್‌ ನಿರ್ದೇಶಕ ಕರಣ್‌ ಜೋಹರ್‌, ಕಲರ್‌ಫುಲ್‌ ಪ್ರಿಂಟೆಡ್‌ ಪ್ಯಾಂಟ್‌ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಯಾ ಮೆನ್ಸ್‌ ಫ್ಯಾಷನ್ ಲುಕ್ಸ್‌ಗೆ ನಾಂದಿ ಹಾಡಿದ್ದಾರೆ. ಅವರ ಈ ಲುಕ್ಸ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ ? ಇಲ್ಲಿದೆ ಡಿಟೇಲ್ಸ್.‌

ಪ್ರಿಂಟೆಡ್‌ ಸೂಟ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡ ಕರಣ್‌ ಜೋಹರ್‌

ಚಿತ್ರಗಳು: ಕರಣ್‌ ಜೋಹರ್‌, ಬಾಲಿವುಡ್‌ ನಿರ್ದೇಶಕ