DishTV WATCHO APPನಲ್ಲಿ “FLIQS” ಎಂಬ ವಿಭಾಗ ಪ್ರಾರಂಭ
ಕಂಟೆಂಟ್ ಇಂಡಿಯಾ, 2025 ಶೃಂಗಸಭೆಯನ್ನು ಮೊದಲ ಬಾರಿಗೆ ಏಪ್ರಿಲ್ 2025ರಲ್ಲಿ ನಡೆಸು ವುದು ಈ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿದೆ. ಮುಂದೆ ಇದನ್ನೇ ಅನುಸರಿಸಿ, DishTV ತನ್ನ WATCHO APPನಲ್ಲಿ “FLIQS” ಎಂಬ ಹೊಸ ರೀತಿಯ ವಿಶೇಷ ಡಿಜಿಟಲ್ ಕಂಟೆಂಟ್ ವಿಭಾಗವನ್ನು ಪ್ರಾರಂಭಿಸುವ ಮೂಲಕ OTT ಕ್ಷೇತ್ರದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಈ ವಿಭಾಗವನ್ನು ಅಧಿಕೃತವಾಗಿ WAVES 2025 ರಲ್ಲಿ ಅನಾವರಣಗೊಳಿಸಲಾಯಿತು